ಸ್ಥಳಗಳ ಅನ್ವರ್ಥಕ ನಾಮಗಳು...

SANTOSH KULKARNI
By -
0

 🔰 ಗಣಿ ನಾಡು - ಬಳ್ಳಾರಿ..

🔰ಗುಮ್ಮಟ ನಗರಿ - ವಿಜಯಪುರ..

🔰 ಪೇಡಾನಗರಿ - ಧಾರವಾಡ..

🔰 ಮುದ್ರಣ ನಗರಿ - ಗದಗ..

🔰 ಕರದಂಟು ನಗರಿ - ಗೋಕಾಕ..

🔰 ಕುಂದಾ ನಗರಿ - ಬೆಳಗಾವಿ..

🔰 ಬಂದರು ನಗರಿ - ಮಂಗಳೂರು..

🔰 ಮಂಜಿನ ನಗರಿ - ಮಡಿಕೇರಿ..

🔰 ಉದ್ಯಾನ ನಗರಿ - ಬೆಂಗಳೂರು..

🔰 ಏಲಕ್ಕಿ ನಗರಿ - ಹಾವೇರಿ..

🔰 ಕೃಷ್ಣ ನಗರಿ - ಉಡುಪಿ..

🔰 ಬೆಣ್ಣೆ ನಗರಿ - ದಾವಣಗೆರೆ..

🔰 ಭತ್ತದ ಕಣಜ - ಗಂಗಾವತಿ..

🔰 ಅರಮನೆಗಳ ನಗರಿ - ಮೈಸೂರು..

🔰 ಕೋಟೆ ನಾಡು - ಬಾಗಲಕೋಟೆ..

🔰 ದುರ್ಗದ ನಾಡು - ಚಿತ್ರದುರ್ಗಾ..

🔰 ಕಲ್ಪತರು ನಾಡು - ತುಮಕೂರು..

🔰 ಚಿನ್ನದ ನಾಡು - ಕೋಲಾರ..

🔰 ಬೊಂಬೆಯನಾಡು - ಚನ್ನಪಟ್ಟಣ..

🔰 ಸಕ್ಕರೆ ನಾಡು - ಮಂಡ್ಯ..

🔰 ರೇಷ್ಮೆ ನಾಡು - ರಾಮನಗರ..

🔰 ಕಾಫೀ ನಾಡು - ಚಿಕ್ಕಮಗಳೂರು..

🔰 ಚಾಲುಕ್ಯರ ನಾಡು - ಬಾದಾಮಿ..

🔰 ಗಂಗರ ನಾಡು - ತಲಕಾಡು..

🔰 ಬಿಸಿಲು ನಾಡು - ರಾಯಚೂರು..

🔰 ಸೂಫಿ ಸಂತರ ನಾಡು - ಬೀದರ..

🔰 ಕದಂಬರ ನಾಡು - ಬನವಾಸಿ..

🔰 ಗಿರಿಗಳ ನಾಡು - ಯಾದಗಿರಿ..

🔰 ಜಲಪಾತಗಳ ತವರೂರು - ಕಾರವಾರ..

🔰 ತೊಗರಿ ನಾಡು - ಕಲಬುರ್ಗಿ..

🔰 ಮಲೆನಾಡಿನ ಹೆಬ್ಬಾಗಿಲು - ಶಿವಮೊಗ್ಗ..

Post a Comment

0Comments

Please Select Embedded Mode To show the Comment System.*