image credit from https://www.targettowardssucces.in
1) ಕರ್ನಾಟಕ= ಯುಗಾದಿ
2) ಆಂಧ್ರಪ್ರದೇಶ= ಬ್ರಹ್ಮೋತ್ಸವ3) ಅರುಣಾಚಲ ಪ್ರದೇಶ= ಲೋಸಾರ್
4) ಅಸ್ಸಾಂ= ಬೋಹಾಗ್ ಬಿಹು
5) ಬಿಹಾರ= ಚಹತ್ ಪೂಜ
6) ಛತ್ತೀಸ್ ಘಡ್= ಬಸ್ತಾರ್ ದಸರಾ
7) ಗೋವಾ= ಕಾರ್ನಿವಾಲ ಸಿಗಮೋ
8) ಗುಜರಾತ್= ದೀಪಾವಳಿ. ಜನ್ಮಾಷ್ಟಮಿ
9) ಹರಿಯಾಣ= ಬೈಸಾಕಿ
10) ಹಿಮಾಚಲ ಪ್ರದೇಶ= ಮಹಾಶಿವರಾತ್ರಿ
11) ಜಮ್ಮು ಕಾಶ್ಮೀರ= *ಈದ್-ಉಲ್- ಪಿತರ್*
12) ಕೇರಳ= ಓಣಂ
13) ಮಹಾರಾಷ್ಟ್ರ= ಗಣೇಶ ಚತುರ್ಥಿ
14) ಮಣಿಪುರ= ಯಾಹೂ ಶಾಂಗ್
15) ಮೇಘಾಲಯ= ನೊಂಗ್ ಕ್ರೆಮ್ ಡ್ಯಾನ್ಸ್
16) ಮಿಜೋರಾಂ= ಚಪಚರಕುಟ್
17) ನಾಗಲ್ಯಾಂಡ್= ಹಾರ್ನ್ ಬಿಲ್ (DAR-2020)
18) ಓಡಿಸಾ= ರಾಜಾಪರ್ಬ
19) ಪಂಜಾಬ್= ಲೋಹಿo
20) ರಾಜಸ್ಥಾನ್= ಗಂಗೌರ್
21) ಸಿಕ್ಕಿಂ= ಸಾಗದವ್ ಲೋಸಾರ್
22) ತಮಿಳುನಾಡು= ಪೊಂಗಲ್ ಉತ್ಸವ
23) ತೆಲಂಗಾಣ= ಬೋನಾಲ್
24) ತ್ರಿಪುರ= ಖರ್ಚಿಪೋಜಾ
25) ಉತ್ತರ ಪ್ರದೇಶ್= ನವರಾತ್ರಿ, ರಾಮನವಮಿ