ವಿವಿಧ ಕ್ಷೇತ್ರಗಳ ಅತ್ಯುನ್ನತ ಪ್ರಶಸ್ತಿಗಳು

SANTOSH KULKARNI
By -
0

 ⛲️ಆಹಾರ ಮತ್ತು  ಕೃಷಿ ಕ್ಷೇತ್ರದ ನೊಬೆಲ್ ಪ್ರಶಸ್ತಿ - ವಿಶ್ವ ಆಹಾರ ಪ್ರಶಸ್ತಿ...


🔬 ಪತ್ರಿಕೋದ್ಯಮ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಪುಲಿಟ್ಜರ್ ಪ್ರಶಸ್ತಿ...


⛲️ ಇಂದನ ಸಂಶೋಧನೆ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಇನಿ ಪ್ರಶಸ್ತಿ...


🔬 ಗಣಿತ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಅಬೆಲ್ ಮತ್ತು ಫೀಲ್ಡ್ ಮೇಡಲ್ ಪ್ರಶಸ್ತಿ...


⛲️ ಸಂಗೀತ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಗ್ರ್ಯಾಮಿ ಪ್ರಶಸ್ತಿ...


🔬 ಪರಿಸರ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಟೈಲರ್ ಪ್ರಶಸ್ತಿ...


⛲️ ಕಂಪ್ಯೂಟಿಂಗ್ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಟ್ಯುರಿಂಗ್ ಪ್ರಶಸ್ತಿ...


🔬 ಶಿಕ್ಷಣ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಜಾಗತಿಕ ಶಿಕ್ಷಕ ಪ್ರಶಸ್ತಿ...


⛲️ ಪರ್ಯಾಯ ನೊಬೆಲ್ ಕ್ಷೇತ್ರದ ಪ್ರಶಸ್ತಿ -  ರೈಟ್ ಲೈವ್ಲಿಹುಡ್ ಪ್ರಶಸ್ತಿ...


🔬 ಆಮೆ ಸಂರಕ್ಷಣೆ ಕ್ಷೇತ್ರದ ನೊಬೆಲ್ ಪ್ರಶಸ್ತಿ - ಬೆಹ್ಲರ್ ಪ್ರಶಸ್ತಿ...

Post a Comment

0Comments

Post a Comment (0)