ಮನೆಯಲ್ಲಿ ಧೂಪ ಹಾಕುವುದರಿಂದ, ಆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ ಗುರುವಾರ ಮತ್ತು ಭಾನುವಾರ ಹಸುವಿನ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಸುಟ್ಟು ಅದರ ಮೇಲೆ ದೂಪ ಹಾಕುವುದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೂ ಶನಿದೋಷದಿಂದ ಮುಕ್ತಗೊಂದಲು ಶನಿವಾರದಂದು ಮನೆಯ ದೇವರ ಕೋಣೆಯಲ್ಲಿ ದೂಪ ಹಾಕುವುದರಿಂದ ಶನಿದೋಷದ ಪ್ರಭಾವವು ಕಡಿಮೆಯಾಗುತ್ತದೆ,