ಕರ್ನಾಟಕದಲ್ಲಿ ಆಚರಿಸುವ ಉತ್ಸವಗಳು

SANTOSH KULKARNI
By -
0

1)👉 ಮೇಲುಕೋಟೆ= ವೈರಮುಡಿ ಉತ್ಸವ,

2)👉 ಬನವಾಸಿ= ಕದಂಬೋತ್ಸವ,

3) 👉ವಿಜಾಪುರ= ನವರಸಪುರ ಉತ್ಸವ,

4) 👉ಬದಾಮಿ= ಚಾಲುಕ್ಯ ಉತ್ಸವ,

5) 👉ಹಾಸನ= ಹೊಯ್ಸಳ ಉತ್ಸವ,

6) 👉ಕೊಪ್ಪಳ= ಆನೆಗುಂದಿ ಉತ್ಸವ,

7) 👉ಬಿದರ= ಬಸವ ಉತ್ಸವ,

8) 👉ಮುಧೋಳ= ರನ್ನೋತ್ಸವ.

9) 👉ತಲಕಾವೇರಿ= ತೀರ್ಥೋತ್ಸವ,

10) 👉ಚಾಮರಾಜನಗರ= ಜಲಪಾತೋತ್ಸವ,

11) 👉ಮೈಸೂರು= ದಸರಾ ಉತ್ಸವ,

12) 👉ಬೆಂಗಳೂರು= ಕರಗೋತ್ಸವ, / ಗರಗೋತ್ಸವ.

13) 👉ಬೆಳಗಾವಿ= ಕಿತ್ತೂರು ಉತ್ಸವ.

14) 👉ಹಂಪಿ= ವಿಜಯೋತ್ಸವ,

Post a Comment

0Comments

Please Select Embedded Mode To show the Comment System.*