🏟 ಕಪ್ಪು ಬಜೆಟ್ - ಯಶವಂತರಾವ್ ಬಿ ಚೌಹಾಣ್ -1973
🛸 ಕ್ಯಾರೆಟ್ & ಸ್ಟಿಕ್ ಬಜೆಟ್ -ವಿ. ಪಿ. ಸಿಂಗ್ - 1986
🏟 ಗಾಂಧಿ ಬಜೆಟ್ -ರಾಜೀವ್ ಗಾಂಧಿ -1987
🛸 ಪರ್ವಕಾಲ ಬಜೆಟ್ -ಡಾ. ಮನಮೋಹನ್ ಸಿಂಗ್ - 1991
🏟 ಕನಸಿನ ಬಜೆಟ್ -ಪಿ. ಚಿದಂಬರಂ -1997
🛸 ಮಿಲೇನಿಯಂ ಬಜೆಟ್ -ಯಶವಂತ್ ಸಿನ್ಹಾ -2000
🏟 ಮಿಲಿಟರಿ ಬಜೆಟ್ - ಅರುಣ್ ಜೇಟ್ಲಿ -2017
🛸 ಹಸಿರು ಬಜೆಟ್ - ನಿರ್ಮಲಾ ಸೀತಾರಾಮನ್ -2019
ಹೆಚ್ಚಿನ ಮಾಹಿತಿ .......
🎡 ಸ್ವತಂತ್ರ ಭಾರತದ ಮೊದಲ ರೈಲ್ವೆ ಬಜೆಟ್ ಮಂಡಿಸಿದವರು- ಜಾನ್ ಮಥಾಯ್ .
🎡 ರೈಲ್ವೆ ಬಜೆಟ್ ಮಂಡಿಸಿದ ಮೊದಲ ಮಹಿಳೆ:- ಮಮತಾ ಬ್ಯಾನರ್ಜಿ ..
🎡 ಅತೀ ಹೆಚ್ಚು ರೈಲ್ವೆ ಬಜೆಟ್ ಮಂಡಿಸಿದವರು:- ಲಾಲು ಪ್ರಸಾದ್ ಯಾದವ್ ...
🎡 ಕೊನೆಯ ರೈಲ್ವೆ ಬಜೆಟ್ ಮಂಡಿಸಿದವರು:- ಸುರೇಶ್ ಪ್ರಭು..