ಪ್ರಪಂಚದ ಕುರಿತು ಒಂದು ಮಾಹಿತಿ

SANTOSH KULKARNI
By -
0




1) ಅತಿದೊಡ್ಡ ಸಮುದ್ರ -.ಚೀನಾ ಸಮುದ್ರ

2) ಅತಿದೊಡ್ಡ ಸರೋವರ - ಕ್ಯಾಸ್ಪೀಯನ್

3) ಅತಿದೊಡ್ಡ ನದಿ - ಅಮೇಜಾನ್

4) ಅತಿದೊಡ್ಡ ಖಂಡ - ಏಷ್ಯಾ

5) ಅತಿದೊಡ್ಡ ದ್ವೀಪ - ಗ್ರೀನ್ ಲ್ಯಾಂಡ್

6) ಅತಿದೊಡ್ಡ ಮರಭೂಮಿ - ಸಹರಾ

7) ಅತಿದೊಡ್ಡ ದೇಶ - ರಷಿಯಾ

8) ಅತಿದೊಡ್ಡ ಸಸ್ತನಿ - ಬ್ಲೂ ವೇಲ್

9) ಅತಿದೊಡ್ಡ ವೈರಸ್ - TMV (ಟೊಬ್ಯಾಕೊ ಮೋಜಾಯೀಕ್ ವೈರಸ್)

10) ಅತಿದೊಡ್ಡ ಹೂ ಬಿಡದ ಸಸ್ಸ್ಯ-- ದೈತ್ಯ ಸೀಕೋಯಿ

11) ಅತಿದೊಡ್ಡ ಜೀವಿ ಸಾಮ್ರಾಜ್ಯ - ಪ್ರಾಣಿ ಸಾಮ್ರಾಜ್ಯ

12) ಅತಿದೊಡ್ಡ ಹೂ - ರೇಫ್ಲೇಶೀಯ ಗಿಯಾಂಟ್

13) ಅತಿದೊಡ್ಡ ಬೀಜ - ಕೋಕೋ ಡಿ ಮೇರ್

14) ಅತಿದೊಡ್ಡ ಅಕ್ಷ ಒ ಶ - 0 - ಅಕ್ಶಾಂಶ

15) ಅತಿದೊಡ್ಡ ಪಕ್ಷಿ - ಆಷ್ಟ್ರಚ್

16) ಅತಿದೊಡ್ಡ ಮುಖಜ ಭೂಮಿ - ಸು ಒ ದರಬನ್ಸ್

17) ಅತಿದೊಡ್ಡ ಗೃಹ - ಗುರು

18) ಅತಿದೊಡ್ಡ ಉಪಗೃಹ - ಗ್ಯಾನಿಮಿಡ್

19) ಅತಿದೊಡ್ಡ ಕ್ಷುದ್ರಗೃಹ ಸೀರೀಸ್

20) ಅತಿದೊಡ್ಡ ಜ್ವಾಲಾಮುಖಿ - ಮೌ ಒ ಟ್ ವೇಸುವೀಯಸ್

21) ಅತಿದೊಡ್ಡ ಸಂವಿಧಾನ - ಭಾರತ ಸಂ.

22) ಅತಿದೊಡ್ಡ ಕರಾವಳಿ ರಾಷ್ಟ್ರ - ಕೆನಡಾ

23) ಅತಿದೊಡ್ಡ ವಿಮಾನ ನಿಲ್ದಾಣ - ಕಿಂಗ್ ಖಾಲಿದ್

24) ಅತಿದೊಡ್ಡ ರೈಲ್ವೆ ಫ್ಲ್ಯಾಟ್ಫಾರ್ಮ್- ಗೋರಖ್ಪುರ್

25) ಅತಿದೊಡ್ಡ ಕಾಲುವೆ - ಇಂದಿರಾ ಗಾಂಧಿ ಕಾಲುವೆ

26) ಅತಿ ದೊಡ್ಡ ಡ್ಯಾಮ್ - ಹೂವರ್

27) ಅತಿ ದೊಡ್ಡ ಸರಿಸೃಪ - ಕ್ರೊಕೊಡೈಲ್

28) ಅತಿ ದೊಡ್ಡ ಕೊಲ್ಲಿ - ಹಡ್ಸನ್ ಕೊಲ್ಲಿ

29) ಅತಿ ದೊಡ್ಡ ಖಾರಿ - ಮೆಕ್ಸಿಕೋ

30) ಅತಿ ದೊಡ್ಡ ಸುನಾಮಿ ಸಂಶೋಧನಾ ಕೇಂದ್ರ - ಹವಾಯಿ ದ್ವೀಪದ ಹೋನಲುಲೂ

31) ಅತಿ ದೊಡ್ಡ ಕಂದರ - ಮರಿಯಾನೋ ಕಂದರ

32) ಅತಿ ದೊಡ್ಡ ನದಿ ದ್ವೀಪ - ಮಜೂಲಿ

33) ಅತಿ ದೊಡ್ಡ ಪರ್ವತ ಶ್ರೇಣಿ - ಹಿಮಾಲಯ ಪ. ಶ್ರೇಣಿ

34) ಅತಿ ದೊಡ್ಡ ನಾಗರೀಕತೆ - ಸಿಂಧು

35) ಅತಿ ದೊಡ್ಡ ಧರ್ಮ - ಕ್ರಿಷ್ಚಿಯನ್

36) ಅತಿದೊಡ್ಡ ಭಾಷೆ - ಮ್ಯಾಡ್ರಿನ್

Post a Comment

0Comments

Post a Comment (0)