ಭೂಮಿಯನ್ನು ‘ಬ್ಲೂ ಪ್ಲಾನೆಟ್’ ಎಂದು ಏಕೆ ಕರೆಯುತ್ತಾರೆ?

SANTOSH KULKARNI
By -
0

 ಭೂಮಿಯ ಮೇಲೆ ಹೆಚ್ಚಿನ ಭಾಗದಲ್ಲಿ ನೀರು ಇರುವುದರಿಂದ ಅಂತರಿಕ್ಷದಿಂದ ಭೂಮಿ ನೀಲಿಯಾಗಿ ಕಾಣಿಸುತ್ತದೆ.


ಎಲ್ಲಾ ಗ್ರಹಗಳು ಈ ಕೆಳಗಿನ ಚಿತ್ರದಲ್ಲಿರುವ ಹಾಗೆ ಕಾಣಿಸುತ್ತವೆ.

(ಐದನೇಯದು ಗುರು ಗ್ರಹದ ಉಪಗ್ರಹ ಸೆರಿಸ್. ಕೊನೇದು ಪ್ಲೂಟೋ ಕುಳ್ಳಗ್ರಹ!)

ಗ್ರಹಗಳ ಬಣ್ಣಗಳ ಹೋಲಿಕೆ ಈ ಕೆಳಗಿನ ಚಿತ್ರದಲ್ಲೂ ನೋಡಬಹುದು.

Post a Comment

0Comments

Post a Comment (0)